404 ಅಥವಾ (ಸಿಗಲಿಲ್ಲ) ದೋಷ ಸಂದೇಶವು ಒಂದು ಎಚ್‌ಟಿಟಿಪಿ () ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತ. ಇದರ ಪ್ರಕಾರ, ಯಾವುದೇ ಅಂತರಜಾಲ ಅಥವಾ ಅಂತರ್ಜಾಲದಲ್ಲಿ ಆನುಷಂಗಿಕ ಕಂಪ್ಯೂಟರ್‌(‌)ನಿಂದ ಕೋರಿಕೆಯ ಸಂದೇಶವು ಮುಖ್ಯ ಕಂಪ್ಯೂಟರ್‌() ತಲುಪಿತಾದರೂ, ಮುಖ್ಯ ಕಂಪ್ಯೂಟರ್‌, ಬೇಕಾದ ಈ ಮಾಹಿತಿಯನ್ನು ಒದಗಿಸಲಾಗದು. '404 ದೋಷ' ಹಾಗೂ ' (ಮುಖ್ಯ ಕಂಪ್ಯೂಟರ್‌ ಅಲಭ್ಯ)' ಅಥವಾ ಇದೇ ರೀತಿಯ ದೋಷಗಳೊಂದಿಗೆ ಗೊಂದಲ ಮಾಡಿಕೊಳ್ಳಬಾರದು. ' ದೋಷದಲ್ಲಿ ಆನುಷಂಗಿಕ ಕಂಪ್ಯೂಟರ್‌ ಮುಖ್ಯ ಕಂಪ್ಯೂಟರ್‌ನೊಂದಿಗೆ ಕೋರುವ ಸಂಪರ್ಕ ಏರ್ಪಡುವುದೇ ಇಲ್ಲ. 404 ದೋಷವು ಕೋರಲಾದ ಮಾಹಿತಿಯು ಮುಂದೆ ಎಂದಾದರೂ ಪುನಃ ಲಭ್ಯವಾಗಬಹುದು ಎಂಬುದನ್ನು ಸೂಚಿಸುತ್ತದೆ. 1999=64 == ಉಲ್ಲೇಖಗಳು ==